ವಿಪಕ್ಷ ನಾಯಕ ಆಯ್ಕೆ ಸುಳಿವು ಹಿನ್ನೆಲೆ ಸಭೆಯಿಂದ ದೂರ

  • Zee Media Bureau
  • Nov 18, 2023, 01:56 PM IST

ಬಿಜೆಪಿ ಶಾಸಕಾಂಗ ಸಭೆಗೆ ನಾಲ್ವರು ಮಹಾನಾಯಕರು ಗೈರು.. ಬಸನಗೌಡ ಪಾಟೀಲ್‌ ಯತ್ನಾಳ್..‌ ರಮೇಶ್‌ ಜಾರಕಿಹೊಳಿ.. ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ ಸೋಮಶೇಖರ್ ಗೈರು.. ವಿಪಕ್ಷ ನಾಯಕ ಆಯ್ಕೆ ಸುಳಿವು ಹಿನ್ನೆಲೆ ಸಭೆಯಿಂದ ದೂರ

Trending News