ಬಿಬಿಎಂಪಿ ಬಜೆಟ್ ಮಾಜಿ ಹಿರಿಯ ಪಾಲಿಕೆ ಸದಸ್ಯರಿಂದ ಅಸಮಾಧಾನ

  • Zee Media Bureau
  • Mar 30, 2022, 10:50 PM IST

ಕಳೆದ ವರ್ಷದ ಬಜೆಟ್ ಯಾವುದೂ ಅನುಷ್ಠಾನಗೊಂಡಿಲ್ಲ. ಕಳೆದ ಬಾರಿ ಒಂದು ವಾರ್ಡೆಗೆ ಕೇವಲ 60 ಲಕ್ಷ ಕೊಟ್ಟಿದ್ದಾರೆ.ಅದೂ ಕೂಡಾ ಈಗಷ್ಟೇ ಟೆಂಡರ್ ಕರೆಯಲಾಗ್ತಿದೆ ಎಂದು ಮಾಜಿ ಹಿರಿಯ ಪಾಲಿಕೆ ಸದಸ್ಯ ಅಸಮಾಧಾನ ಹೊರಹಾಕಿದ್ರು.

Trending News