ಗಂಡ-ಹೆಂಡತಿ ಜೊತೆಯಾಗಿ 25 ಲಕ್ಷ ರೂಪಾಯಿ ಪಡೆಯಿರಿ

  • Zee Media Bureau
  • Apr 6, 2023, 05:30 PM IST

ಅಂಚೆ ಕಚೇರಿಯಲ್ಲಿರುವ ಈ ಯೋಜನೆಯಲ್ಲಿ ಗಂಡ-ಹೆಂಡತಿ ಜೊತೆಯಾಗಿ 25 ಲಕ್ಷ ರೂಪಾಯಿ ಪಡೆಯಬಹುದು. ಹಣ ಉಳಿತಾಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ನೀಡುತ್ತಿದೆ. ನಿಶ್ಚಿತ ಆದಾಯ ಪಡೆಯಲು ಬಯಸುವ ಜನರು ಪೋಸ್ಟ್ ​ಆಫೀಸ್ ಮತ್ತು ಬ್ಯಾಂಕ್‌ಗಳಲ್ಲಿ ಹಣ ಉಳಿಸಬಹುದು. ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಕೇಂದ್ರ ಸರ್ಕಾರವು ನೀಡುವ ವಿವಿಧ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಗೆ ಸೇರುವ ಮೂಲಕ ನೀವು ನಿಶ್ಚಿತ ಆದಾಯವನ್ನು ಪಡೆಯಬಹುದು. 

Trending News