ಆರ್‌. ಅಶೋಕ್‌ಗೆ ಒಲಿದ ಪ್ರತಿಪಕ್ಷ ನಾಯಕನ ಪಟ್ಟ

  • Zee Media Bureau
  • Nov 18, 2023, 01:55 PM IST

6 ತಿಂಗಳ ಬಳಿಕ ಅಂತೂ ವಿಪಕ್ಷ ನಾಯಕನ ಆಯ್ಕೆ.. ಆರ್‌. ಅಶೋಕ್‌ಗೆ ಒಲಿದ ಪ್ರತಿಪಕ್ಷ ನಾಯಕನ ಪಟ್ಟ.. ಲಿಂಗಾಯತ-ಒಕ್ಕಲಿಗ ನಾಯಕತ್ವಕ್ಕೆ ಬಿಜೆಪಿ ಮಣೆ.. ರಾಜ್ಯ ಬಿಜೆಪಿ ಭಿನ್ನಮತಕ್ಕೂ ಮಣಿಯಾದ ಹೈಕಮಾಂಡ್‌

Trending News