'ಕಾಂತಾರ' ವೀಕ್ಷಿಸಿದ ಬಿಜೆಪಿ ಲೀಡರ್ಸ್

  • Zee Media Bureau
  • Oct 10, 2022, 04:13 PM IST

ರಿಷಬ್ ಶೆಟ್ಟಿಯ ನಟನೆ, ನಿರ್ದೇಶನಕ್ಕೆ ನಾಯಕರ ಬಹುಪರಾಕ್‌ 
ಕಟೀಲ್, ಡಿವಿಎಸ್‌, ಆರ್.ಅಶೋಕ್‌, ಅಶ್ವತ್ಥ್‌ನಾರಾಯಣರಿಂದ ವೀಕ್ಷಣೆ
ಓರಿಯನ್ ಮಾಲ್‌ನಲ್ಲಿ ನಿನ್ನೆ ಸಂಜೆ ಕಾಂತಾರ ಚಿತ್ರ ವೀಕ್ಷಣೆ

Trending News