2 ದಿನಗಳಲ್ಲಿ ಬಿಜೆಪಿ ವಿಪಕ್ಷ ನಾಯಕನ ಘೋಷಣೆ ಸಾಧ್ಯತೆ

  • Zee Media Bureau
  • Jun 29, 2023, 02:24 PM IST

2 ದಿನಗಳಲ್ಲಿ ಬಿಜೆಪಿ ವಿಪಕ್ಷ ನಾಯಕನ ಘೋಷಣೆ ಸಾಧ್ಯತೆ ವಿಪಕ್ಷ ನಾಯಕನ ರೇಸ್‌ನಲ್ಲಿ ಮೂವರು ನಾಯಕರ ಹೆಸರು ಇಬ್ಬರು ಲಿಂಗಾಯತ, ಒಬ್ರು ಒಕ್ಕಲಿಗ ಸಮುದಾಯದವ್ರು ಬಿಎಲ್ ಸಂತೋಷ್ ಪಡೆಯಿಂದ ಓರ್ವರು ಮುಂಚೂಣಿ BSY ತಂಡದಿಂದಲೂ ಓರ್ವ ಲಿಂಗಾಯತ ನಾಯಕ ಪೈಪೋಟಿ ಯತ್ನಾಳ್ ಪರವಾಗಿ ಬಿಎಲ್ ಸಂತೋಷ್ ಬ್ಯಾಟಿಂಗ್

Trending News