ಇಂದಿನಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ

  • Zee Media Bureau
  • Mar 1, 2023, 03:29 PM IST

ಇಂದಿನಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆರಂಭ ಹಿನ್ನೆಲೆ ರಥಗಳಿಗೆ ಬಿಜೆಪಿ ನಾಯಕರಿಂದ ಪೂಜೆ. ಮಲ್ಲೇಶ್ವರಂನ ಬಿಜೆಪಿ ಕಚೇರಿ ಬಳಿ ವಿಶೇಷ ಪೂಜೆ. ಇಂದು ಚಾಮರಾಜನಗರದಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆರಂಭ. ಮಲೆ ಮಹದೇಶ್ವರ ಬೆಟ್ಟದಿಂದ ಆರಂಭಗೊಳ್ಳಲಿರುವ ಯಾತ್ರೆ.

Trending News