ನೀವು ಹಿಂಗೆ ಗಲಾಟೆ ಮಾಡ್ತಿದ್ರೆ ನಾನೇ ಎಲೆಕ್ಷನ್‌ ನಿಲ್ಬೇಕಾಗುತ್ತೆ- ವಿಜಯೇಂದ್ರ

  • Zee Media Bureau
  • Jan 16, 2023, 03:50 PM IST

ವಿಜಯೇಂದ್ರ ಭಾಷಣಕ್ಕೂ ಮುನ್ನ ಅಭಿಮಾನಿಗಳ ಕೇಕೆ, ಚಪ್ಪಾಳೆ. ಕೈ ಬೀಸಿ ಅಭಿಮಾನಿಗಳಿಗೆ ಸುಮ್ಮನಿರಿಸಿದ ವಿಜಯೇಂದ್ರ. ನೀವು ಹಿಂಗೆ ಗಲಾಟೆ ಮಾಡ್ತಿದ್ರೆ , ನೋಡಿ ಏನಾಗುತ್ತೋ. ಸಿಎಂ ಕೂಡ ಇಲ್ಲೇ ಇದ್ದಾರೆ ಎಂದ್ರು. 

Trending News