ಮಧ್ಯರಾತ್ರಿ 1.27ಕ್ಕೆ ತೀರ್ಥರೂಪಿಣಿಯಾಗಿ ಕಾವೇರಿಯ ದರ್ಶನ

  • Zee Media Bureau
  • Oct 18, 2023, 05:08 PM IST

ಕೊಡಗು ಜಿಲ್ಲೆ ತಲಕಾವೇರಿ ಕ್ಷೇತ್ರದಲ್ಲಿ ಕಾವೇರಿ ತೀರ್ಥೋದ್ಭವ. ಮಧ್ಯರಾತ್ರಿ 1.27ಕ್ಕೆ ತೀರ್ಥರೂಪಿಣಿಯಾಗಿ ಕಾವೇರಿಯ ದರ್ಶನ. ಕರ್ಕಾಟಕ ಲಗ್ನದಲ್ಲಿ ಜರುಗುವ ಶುಭ ಗಳಿಗೆಯಲ್ಲಿ ತೀರ್ಥೋದ್ಭವ. ತೀರ್ಥರೂಪಿಣಿ ಕಾವೇರಿ ದರ್ಶನ ಮಾಡಿ ಸಹಸ್ರ ಭಕ್ತರು ಪುನೀತ. ಮುಂಜಾನೆಯಿಂದಲ್ಲೂ ಕ್ಷೇತ್ರದಲ್ಲಿ ವಿಶೇಷ ಪೂಜೆ, ಪುನಸ್ಕಾರ. ಪ್ರಶಾಂತ್ ಆಚಾರ್, ಗುರುರಾಜ್ ಆಚಾರ್ ನೇತೃತ್ವದಲ್ಲಿ ಪೂಜೆ. ಕಾವೇರಿ ಮಾತೆಯ ದರ್ಶನಕ್ಕೆ ಸಹಸ್ರ ಸಂಖ್ಯೆಯಲ್ಲಿ ಭಕ್ತರ ದಂಡು.ಹೂವಿನ ಅಲಂಕಾರಗಳಿಂದ ಸಿಂಗಾರಗೊಂಡ ಕಾವೇರಿ ಮಾತೆ 

Trending News