ಮನೆಯಲ್ಲಿ ಯಾರು ಇಲ್ಲದನ್ನ ಗಮನಿಸಿ ಮನೆಗೆ ನುಗ್ಗಿ ದರೋಡೆ ಮಾಡುವ ಚಡ್ಡಿ ಗ್ಯಾಂಗ್

  • Zee Media Bureau
  • Jan 11, 2024, 05:52 PM IST

ಸಾರ್ವಜನಿಕರು ಎಚ್ಚರಿಕೆ ವಹಿಸಲು ಪೊಲೀಸರ ಸೂಚನೆ. ಚಡ್ಡಿ, ಬನಿಯಾನ್, ಮಾಸ್ಕ್ ಧರಿಸಿ ಮನೆ ನುಗ್ಗುವ ಗ್ಯಾಂಗ್. 5 ರಿಂದ 8 ಜನರ ಅಂತರರಾಜ್ಯ ಕಳ್ಳರ ಚಡ್ಡಿ ಗ್ಯಾಂಗ್ ಎಂಟ್ರಿ. 9480804200 ಅಥವಾ 112ಗೆ ಕರೆ ಮಾಡಲು ಪೊಲೀಸರ ಮನವಿ. 
 

Trending News