ರಾಹುಲ್‌ರದ್ದು ದೊಡ್ಡ ಅಪರಾಧವಲ್ಲ

  • Zee Media Bureau
  • Mar 26, 2023, 01:47 AM IST

ರಾಹುಲ್‌ ಗಾಂಧಿಯನ್ನು ಅನರ್ಹತೆ ಮಾಡಿರೋ ಕ್ರಮವನ್ನು ಎಎಪಿ ಮುಖಂಡ ಮುಖ್ಯಮಂತ್ರಿ ಚಂದ್ರು ಖಂಡಿಸಿದ್ದಾರೆ.. ರಾಹುಲ್‌ ಗಾಂಧಿ ನೀಡಿರೋ ಹೇಳಿಕೆ ದೊಡ್ಡ ಅಪರಾಧವಲ್ಲ ಎಂದಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ..

Trending News