ಚಿಕ್ಕಬಳ್ಳಾಪುರ ಉತ್ಸವ-2023: ಭರ್ಜರಿ ಗಾಯನ ಕಾರ್ಯಕ್ರಮ ಆಯೋಜನೆ

  • Zee Media Bureau
  • Jan 14, 2023, 11:22 AM IST

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ. ಸುಧಾಕರ್ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ 'ಚಿಕ್ಕಬಳ್ಳಾಪುರ ಉತ್ಸವ'ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದರು. ಈ ಸಂದರ್ಭಲ್ಲಿ ಭರ್ಜರಿ ಗಾಯನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

Trending News