ದಾಲ್ಚಿನ್ನಿಯಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ

  • Zee Media Bureau
  • Aug 4, 2023, 12:32 PM IST

ದಾಲ್ಚಿನ್ನಿ  ಅದರ ರುಚಿಕರವಾದ ಸುವಾಸನೆಗಾಗಿ ಬಳಸಲಾಗುವ ಸುವಾಸನೆ ಬರಿತ ಮಸಾಲೆ. ಅತಿಯಾದ ಶಾಖದಿಂದ  ಉಂಟಾಗುವ ಹೊಟ್ಟೆ ನೋವನ್ನು  ಶಮನಗೊಳಿಸಲು ದಾಲ್ಚಿನ್ನಿ ಸಹಾಯ ಮಾಡುತ್ತದೆ. ಇದನ್ನು ಹೇಗೆ ಬಳಕೆ ಮಾಡಬೇಕು ಅನ್ನುವುದಕ್ಕೆ ಈ ವಿಡಿಯೋ  ನೋಡಿ..

Trending News