ಇಂದು ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ‌ ಕ್ಯಾಂಪೇನ್

30ಕ್ಕೆ ಶಿಗ್ಗಾಂವಿಯಲ್ಲಿ ಬಿಜೆಪಿ ಸಭೆಯಲ್ಲಿ ಸಿಎಂ ಭಾಗಿ. 10:30ರಿಂದ ತೆಗ್ಗಿಹಳ್ಳಿ, ಹುರಳಿಕುಪ್ಪಿಯಲ್ಲಿ ಸಿಎಂ ಮತಬೇಟೆ. ಮಧ್ಯಾಹ್ನ 3 ಗಂಟೆಯಿಂದ ತೊಂಡೂರ ವ್ಯಾಪ್ತಿಯಲ್ಲಿ ಪ್ರಚಾರ. ರಾತ್ರಿ 7:30ಕ್ಕೆ ಕುಂದೂರ, ಗುಡ್ಡದ ಚನ್ನಾಪೂರದಲ್ಲಿ ಕ್ಯಾಂಪೇನ್.

  • Zee Media Bureau
  • May 4, 2023, 01:21 PM IST

ಇಂದು ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ‌ ಮತಬೇಟೆ. ಶಿಗ್ಗಾಂವಿ ಕ್ಷೇತ್ರ ವ್ಯಾಪ್ತಿಯ ಹಳ್ಳಿ ಹಳ್ಳಿಗಳಲ್ಲಿ ಸಿಎಂ ಕ್ಯಾಂಪೇನ್‌. ಬೆಳಗ್ಗೆ9:30ಕ್ಕೆ ಶಿಗ್ಗಾಂವಿಯಲ್ಲಿ ಬಿಜೆಪಿ ಸಭೆಯಲ್ಲಿ ಸಿಎಂ ಭಾಗಿ. 10:30ರಿಂದ ತೆಗ್ಗಿಹಳ್ಳಿ, ಹುರಳಿಕುಪ್ಪಿಯಲ್ಲಿ ಸಿಎಂ ಮತಬೇಟೆ. ಮಧ್ಯಾಹ್ನ 3 ಗಂಟೆಯಿಂದ ತೊಂಡೂರ ವ್ಯಾಪ್ತಿಯಲ್ಲಿ ಪ್ರಚಾರ. ರಾತ್ರಿ 7:30ಕ್ಕೆ ಕುಂದೂರ, ಗುಡ್ಡದ ಚನ್ನಾಪೂರದಲ್ಲಿ ಕ್ಯಾಂಪೇನ್.

Trending News