ಕೋಲಾರದ ಮುಸ್ಲಿಂರು ಜಾತಿ ನೋಡಿ ವೋಟ್ ಹಾಕಲ್ಲ ಎಂದ ಸಿ.ಎಂ.ಇಬ್ರಾಹಿಂ

  • Zee Media Bureau
  • Jan 13, 2023, 04:10 PM IST

ಸಿದ್ದರಾಮಯ್ಯ ನನ್ನ ಸ್ನೇಹಿತ, ಗೆಲ್ಲುವ ಲಕ್ಷಣಗಳು ಕಾಣ್ತಿಲ್ಲ. ಅವರಿಗೆ ಮೋಸ ಮಾಡಲು ಅಲ್ಲಿ ಕರೆದುಕೊಂಡು ಹೋಗವ್ರೆ. ಕೋಲಾರದ ಮುಸ್ಲಿಂರು ಜಾತಿ ನೋಡಿ ವೋಟ್ ಹಾಕಲ್ಲ. ಅವರು ತತ್ವ ಸಿದ್ಧಾಂತ ನೋಡಿ ನಾಯಕನಿಗೆ ವೋಟ್ ಹಾಕ್ತಾರೆ ಎಂದು ಬೆಂಗಳೂರಿನಲ್ಲಿ JDS ರಾಜ್ಯಾಧ್ಯಕ್ಷ ಇಬ್ರಾಹಿಂ ಹೇಳಿದ್ರು.

Trending News