ದಲಿತ ಸಮುದಾಯದ ಮತ ಬೇಟೆಗೆ ಕೈ ಮಾಸ್ಟರ್ ಪ್ಲಾನ್

  • Zee Media Bureau
  • Aug 26, 2022, 11:47 AM IST

ದಲಿತ ಸಮುದಾಯದ ಮತ ಬೇಟೆಗೆ ಕಾಂಗ್ರೆಸ್ ರಣತಂತ್ರ. ರಾಜ್ಯದ ಆರು ಭಾಗಗಳಲ್ಲಿ ಸಮಾವೇಶ ನಡೆಸಲು ಕೈ ಪ್ಲ್ಯಾನ್‌. ಜಿ.ಪರಮೇಶ್ವರ್‌, ಮುನಿಯಪ್ಪ ನೇತೃತ್ವದಲ್ಲಿ ಸರಣಿ ಸಮಾವೇಶ. 

Trending News