ಬಿಜೆಪಿಯ ಸಿದ್ರಾಮುಲ್ಲಾ ಖಾನ್‌‌ ಹೇಳಿಕೆಗೆ ಟಾಂಗ್‌ ಕೊಟ್ಟ ಕಾಂಗ್ರೆಸ್‌

  • Zee Media Bureau
  • Dec 7, 2022, 11:47 AM IST

ಮುಸ್ಲಿಂ ಮತದಾರರ ಓಲೈಕೆಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಸಿದ್ರಾಮುಲ್ಲಾ ಖಾನ್‌ ಆಗಿದ್ದಾರೆ ಎಂದು ಕಾಲೆಳೆಯುತ್ತಿದ್ದ ಬಿಜೆಪಿ ನಾಯಕರಿಗೆ ಕಾಂಗ್ರೆಸ್‌ ಟಾಂಗ್‌ ನೀಡಿದೆ. ಬಿಜೆಪಿ ವರಿಷ್ಠ ನಿತಿನ್‌ ಗಡ್ಕರಿ ಹಾಗೂ ರಾಜ್ಯ ನಾಯಕರು ಮುಸ್ಲಿಂ ಟೋಪಿ ಹಾಕಿಕೊಳ್ಳುವ ಫೋಟೋ ಟ್ವೀಟರ್‌ನಲ್ಲಿ ಬಿಡುಗಡೆ ಮಾಡಿರುವ ಕಾಂಗ್ರೆಸ್‌, ಗಡ್ಕರಿಯವರಿಗೆ ಮಹಮದ್ ಗಡ್ಕರಿ ಶೇಕ್ ಎಂದು ಮರುನಾಮಕರಣ ಮಾಡುವಿರಾ ಎಂದು ಹಾಗೂ ಜಗದೀಶ್‌ ಶೆಟ್ಟರ್ ಹಾಗೂ ಆರ್‌ ಅಶೋಕ್‌ಗೆ "ಅಶ್ವಾಖ್ ಇನಾಯತ್ ಖಾನ್" ಎಂದು ಹೆಸರಿಡುತ್ತೀರಾ ಅಂತ ವ್ಯಂಗ್ಯವಾಡಿದೆ.

Trending News