ಶಾಲೆಗೆ ಹೋಗುತ್ತಿದ್ದ ಬಾಲಕನಿಗೆ ಮತಾಂತರ ಮಾಡಿದ ಆರೋಪ

  • Zee Media Bureau
  • Nov 7, 2023, 02:42 PM IST

ಶಾಲೆಗೆ ಹೋಗುತ್ತಿದ್ದ ಬಾಲಕನಿಗೆ ಮತಾಂತರ ಮಾಡಿದ ಆರೋಪ
ಚಿತ್ರದುರ್ಗದಕ್ಕು ಅಬ್ಬಾ ಮತ್ತು ಫಾರುಕ್ ಎಂಬುವರ ವಿರುದ್ಧ FIR
ಬಾಲಕನ ಪೋಷಕರಿಂದ  ಪರಶುರಾಂಪುರ ಠಾಣೆಗೆ ದೂರು
FIR ದಾಖಲಾದ್ರೂ ಕ್ರಮ ಕೈಗೊಳ್ಳದೆ ಪೊಲೀಸರ ನಿರ್ಲಕ್ಷ್ಯ 
ಹಿಂದೂ ಜಾಗರಣ ವೇದಿಕೆಯ ಮಂಜುನಾಥ್ ಗಂಭೀರ ಆರೋಪ

Trending News