ನಾಫೆಡ್ ಕೊಬ್ಬರಿ ಕೇಂದ್ರದಲ್ಲಿ ಅಧಿಕಾರಿಗಳ ಭ್ರಷ್ಟಾಚಾರ: ವಿಡಿಯೋ ಎಲ್ಲೆಡೆ ವೈರಲ್

  • Zee Media Bureau
  • Apr 17, 2024, 05:32 PM IST

ನಾಫೆಡ್ ಕೊಬ್ಬರಿ ಕೇಂದ್ರದಲ್ಲಿ ಭ್ರಷ್ಟಾಚಾರ ತಾಂಡವ
ಕೊಬ್ಬರಿ ತುಂಬುವ ಚೀಲಕ್ಕೆ 26 ರೂ. ನೀಡಲು ತಾಕೀತು
10 KG ಹೆಚ್ಚುವರಿ ಕೊಬ್ಬರಿ ಕೊಡಲು ಅಧಿಕಾರಿಗಳ ತಾಕೀತು
ಅಧಿಕಾರಿಗಳ ಸುಲಿಗೆ ಕಾರ್ಯಕ್ಕೆ ಅನ್ನದಾತರು ಹೈರಾಣು
ಮಂಡ್ಯದ ನಾಗಮಂಗಲ ತಾ. ಕದಬಹಳ್ಳಿಯ APMCಯಲ್ಲಿ ಘಟನೆ 

Trending News