ಗುಮ್ಮಟ ನಗರಿ ವಿಜಯಪುರದ ಪೋಲಿಸರು ಭರ್ಜರಿ ಕಾರ್ಯಾಚರಣೆ

  • Zee Media Bureau
  • Oct 11, 2023, 02:08 PM IST

ಗುಮ್ಮಟ ನಗರಿ ವಿಜಯಪುರದ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹಲವು ಪ್ರಕರಣದ ಸ್ವತ್ತನ್ನು ವಶಕ್ಕೆ ಪಡೆದುಕೊಳ್ಳುವದರ ಜೊತೆಗೆ ಹಲವು ಜನರಿಗೆ ಜೈಲಿಗಟ್ಟಿದ್ದಾರೆ. ಗುಮ್ಮಟ ನಗರಿ ವಿಜಯಪುರದ ಸೈಬರ್ ಠಾಣೆಯಲ್ಲಿ ಈ ವರ್ಷದಲ್ಲಿ ಬರೋಬ್ಬರಿ 43 ಪ್ರಕರಣ ದಾಖಲಾಗಿದ್ದು ಒಟ್ಟು ಈ ಪ್ರಕರಣಗಳ ಪೈಕಿ ಬರೋಬ್ಬರಿ 3 ಲಕ್ಷ ರೂಗಳು ವಂಚನೆಯಾಗಿತ್ತು.

Trending News