ದೀಪಾವಳಿ 2023 : ಎಣ್ಣೆಯಿಲ್ಲದೆ ನೀರಿನಲ್ಲಿ ಉರಿಯುತ್ತೆ ದೀಪ.!

  • Zee Media Bureau
  • Nov 4, 2023, 10:48 AM IST

ಈ ಬಾರಿಯ ದೀಪಾವಳಿಗೆ ನೀರಿನಿಂದ ಬೆಳಗುವ ದೀಪಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಂದಿವೆ. ಹಾಗೆಯೇ ಈ ದೀಪಗಳ ಬಳೆಕೆಗೆ ಎಣ್ಣೆ ಬೆಕ್ಕಿಲ್ಲ, ಬತ್ತಿಯೂ ಬೇಡ. ಇದ್ರ ಬೆಲೆ ತುಂಬಾ ಕಡಿಮೆ ಹಾಗಾದ್ರೆ ಬನ್ನಿ..ಆ ದೀಪ ಯಾವದು...ಈ ಬಾರಿಯ ಹಬ್ಬ ಇದ್ರಿಂದ ಇನ್ನೆಷ್ಟು ಸುಂದರವಾಗಿರುತ್ತೆ ಅಂತ ತಿಳಿದುಕೊಳ್ಳೋಣ

Trending News