ಕನ್ನಡ ಚಿತ್ರರಂಗದಲ್ಲಿ ಇದು ವಿಭಿನ್ನ ಪ್ರಯತ್ನ : ನಿರ್ದೇಶಕಿ ರಿಷಿಕಾ ಶರ್ಮಾ

  • Zee Media Bureau
  • Nov 8, 2022, 11:11 PM IST

ಆನಂದ್‌ ಸಂಕೇಶ್ವರ್‌ ನಮ್ಮ ಸಿನಿಮಾದ ದೊಡ್ಡಶಕ್ತಿ ಎಂದು ನಿರ್ದೇಶಕಿ ರಿಷಿಕಾ ಶರ್ಮಾ ಹೇಳಿದ್ದಾರೆ.. ಉದ್ಯಮಿ ಡಾ.ವಿಜಯ ಸಂಕೇಶ್ವರ ಜೀವನಾಧಾರಿತ ವಿಜಯಾನಂದ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಿಕಾ ಶರ್ಮಾ, ಕನ್ನಡ ಚಿತ್ರರಂಗದಲ್ಲಿ ಇದು ವಿಭಿನ್ನ ಪ್ರಯತ್ನ ಎಂದಿದ್ದಾರೆ.

Trending News