ಮೀನುಗಾರರ ಮನವಿಗೆ ಯಾದಗಿರಿ ಜಿಲ್ಲಾಡಳಿತ ಒಪ್ಪಿಗೆ

  • Zee Media Bureau
  • Oct 9, 2023, 12:01 PM IST

ಯಾದಗಿರಿ ನಗರದಲ್ಲಿ ಮೀನು ಮಾರಾಟ ಮಾಡುವವರು ರಸ್ತೆ ಬದಿಯಲ್ಲಿ ಕುಳಿತು ಮೀನು ಮಾರಾಟ ಮಾಡುವಂತಾಗಿತ್ತು ಮೀನುಗಾರಿಕೆ ಇಲಾಖೆಯಿಂದ 1 ಕೋಟಿ ವೆಚ್ಚದಲ್ಲಿ ಸುಸುಜ್ಜಿತ ಕಟ್ಟಡ ನಿರ್ಮಾಣವಾದ್ರೂ ಅದರ ಪ್ರಯೋಜನ ಮಾತ್ರ ವ್ಯಾಪಾರಸ್ಥರಿಗೆ ಸಿಕ್ಕಿದಿಲ್ಲ.. ಹಲವು ದಿನಗಳಿಂದ ಹೋರಾಟದ ಮೂಲಕ ಜಿಲ್ಲಾಡಳಿತಕ್ಕೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ಮೀನುಗಾರರಿಗೆ ಯಾದಗಿರಿ ಜಿಲ್ಲಾಡಳಿತ ಮುಕ್ತಿ ನೀಡಿದೆ.

Trending News