ಪಟಾಕಿ ಸುಡುವಾಗ ತಪ್ಪದೇ ಈ ರೂಲ್ಸ್ ಫಾಲೋ ಮಾಡಿ!

  • Zee Media Bureau
  • Nov 14, 2023, 01:19 PM IST

ಪಟಾಕಿ  ಸುಡುವಾಗ ತಪ್ಪದೇ ಈ ರೂಲ್ಸ್‌ ಫಾಲೋ ಮಾಡಿ.!
ಪಟಾಕಿ ಕಿಡಿ ಬಿದ್ದರೆ ಕಣ್ಣಿಗೆ ಯಾವುದೇ ಡ್ರಾಪ್ ಹಾಕಬೇಡಿ
ತಣ್ಣೀರಿನಿಂದ ಕಣ್ಣು ತೊಳೆಯಿರಿ, ವೈದ್ಯರನ್ನು ಭೇಟಿ ಮಾಡಿ
ಪಟಾಕಿ ಸುಡುವಾಗ ಕಣ್ಣಿಗೆ ಕನ್ನಡಕ ಧರಿಸಿ

Trending News