ಮಾರ್ಗ ಮಧ್ಯೆ ಸಣ್ಣ ಹೋಟೆಲ್‌ನಲ್ಲಿ ಟೀ, ಮಂಡಕ್ಕಿ ಸವಿದ ಮಾಜಿ ಸಿಎಂ ಕುಮಾರಸ್ವಾಮಿ

  • Zee Media Bureau
  • Jan 31, 2023, 03:51 PM IST

ಸಂಡೂರಿಗೆ ತೆರಳೋ ಮಾರ್ಗ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ ಟೀ, ಮಂಡಕ್ಕಿ ಸವಿದಿದ್ದಾರೆ.. ಕುಷ್ಟಗಿಯಲ್ಲಿ ಯಾತ್ರೆ ಮುಗಿಸಿ ಸಂಡೂರಿಗೆ ತೆರಳುವ ವೇಳೆ ಸಣ್ಣ ಹೋಟೆಲ್‌ಗೆ ಭೇಟಿ ನೀಡಿದ್ದು, ಹೋಟೆಲ್ ಮಾಲೀಕ ನಾಗಪ್ಪ ಜತೆ ಚಹಾ ಸೇವಿಸುತ್ತಾ ಕೆಲವೊತ್ತು ಮಾತುಕತೆ ನಡೆಸಿದ್ದಾರೆ. 

Trending News