ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ನೆಲ್ಲಿಕಾಯಿ

  • Zee Media Bureau
  • Apr 19, 2023, 12:58 PM IST

ನೆಲ್ಲಿಕಾಯಿ ಎನ್ನುತ್ತಿದ್ದಂತೆಯೇ ಬಾಯಲ್ಲಿ ನೀರು ಬಂತೆ.. ಸಿಹಿ,ಕಹಿ,ಹುಳಿ ಹೊಂದಿರುವ ಈ ಕಾಯಿ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ..? ಸಿಹಿ, ಕಹಿ, ಹುಳಿ ಹೊಂದಿರುವ ನೆಲ್ಲಿಕಾಯಿ ಎನ್ನುತ್ತಿದ್ದಂತೆಯೇ ಬಾಯಲ್ಲಿ ನೀರು ಬರುವುದು ಸಹಜ. ಹಳ್ಳಿ ಕಡೆಗಳಲ್ಲಿ ತೋಟ, ಕಾಡುಗಳಲ್ಲಿ ನೆಲ್ಲಿಕಾಯಿ ಗಿಡ ಕಂಡರೆ ಆ ಮರಕ್ಕೆ ಕಲ್ಲು ಹೊಡೆದ ಒಂದು ನೆಲ್ಲಿಕಾಯಿಯನ್ನಾದರೂ ಕೆಳಗೆ ಬಿಳಿಸಿ ತಿಂದರೆ ಅವಾಗಲೇ ಸಮಾಧಾನ.  ಆದರೆ ಪ್ರಸ್ತುತದಲ್ಲಿ ನೆಲ್ಲಿಕಾಯಿಯನ್ನು ತೋಟಗಾರಿಕೆ ಪದ್ಧತಿಯಲ್ಲಿ ಬೆಳೆಯುವುದರಿಂದ ಮರಕ್ಕೆ ಕಲ್ಲು ಹೊಡೆಯುವ ಮಜ ತಪ್ಪಿದೆ. ಇದೀಗ ಸುಲಭವಾಗಿ ಸಿಗುವ ನೆಲ್ಲಿಕಾಯಿ ಆರೋಗ್ಯಕ್ಕೆ  ಎಷ್ಟು  ಪ್ರಯೋಜನಕಾರಿ ತಿಳಿಯೋಣ.

Trending News