ಶಿವಲಿಂಗಣ್ಣ ನಾನು ನಿನ್ನ ಬಿಟ್ಟು ಇರಲ್ವೋ ಎಂದ ರೇವಣ್ಣ

  • Zee Media Bureau
  • Mar 16, 2023, 12:46 PM IST

ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಡಿಯೋ ವೈರಲ್‌. ಚುನಾವಣಾ ರಣರಂಗದ ವೇಳೆಯೇ ಆಡಿಯೋ ಪಾಶುಪತಾಸ್ತ್ರ..! ಹೆಚ್. ಡಿ. ರೇವಣ್ಣ-ಶಿವಲಿಂಗೇಗೌಡ ಆಡಿಯೋ ಫುಲ್‌ ವೈರಲ್. ಸಾಮಾಜಿಕ ಜಾಲತಾಣಗಳಲ್ಲಿ ದೂರವಾಣಿ ಸಂಭಾಷಣೆ ವೈರಲ್. ಚರ್ಚೆಗೆ ಗ್ರಾಸವಾದ ರೇವಣ್ಣ-ಶಿವಲಿಂಗೇಗೌಡ ಆಡಿಯೋ. 

Trending News