ಬಿಜೆಪಿ ನಾಯಕರ ಸಭೆಗಳಿಗೆ ಜನಸ್ಪಂದನೆಯೇ ಇಲ್ಲ

  • Zee Media Bureau
  • Feb 1, 2023, 03:32 PM IST

ಕೇಂದ್ರ ನಾಯಕರ ವಾಯ್ಸ್ ಅಬ್ಬರ ಇದೆ, ಜನ ಸ್ಪಂದನೆ ಇಲ್ಲ. ಬಿಜೆಪಿ ನಾಯಕರ ಯಾವ ಸಭೆಗಳಿಗೆ ಜನಸ್ಪಂದನೆಯೇ ಇಲ್ಲ ಎಂದು ಕೊಂಡಜ್ಜಿಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

Trending News