ಅಟಿಕಾ ಬಾಬು ಬೆಂಬಲಿಸೋದಾಗಿ ನರಸೇಗೌಡ ಘೋಷಣೆ

  • Zee Media Bureau
  • Jan 24, 2023, 05:42 PM IST

 ನರಸೇಗೌಡ ತುಮಕೂರಿನಲ್ಲಿ JDSಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ. ಚುನಾವಣೆಯಲ್ಲಿ ಅಟಿಕಾ ಬಾಬುಗೆ ಬೆಂಬಲಿಸೋದಾಗಿ ಘೋಷಣೆ ಮಾಡಿದ್ದಾರೆ. ಬಾಬುರವರನ್ನು ನಗರ ಶಾಸಕ ಮಾಡುವ ಗುರಿ ಹೊಂದಿದ್ದೇನೆ ಎಂದಿದ್ದಾರೆ.

Trending News