ಬಿಸಿಲಿನ ತಾಪಕ್ಕೆ ಹೀಟ್ ಸ್ಟ್ರೋಕ್ ಪ್ರಕರಣಗಳ ಸಂಖ್ಯೆ ಏರಿಕೆ |

  • Zee Media Bureau
  • Apr 12, 2024, 07:00 PM IST

ಚಿಕಿತ್ಸೆಗಾಗಿ ನಗರದ ಕೆಲ ಆಸ್ಪತ್ರೆಗಳಲ್ಲಿ ವಿಶೇಷ ಕೊಠಡಿಗಳ ಸ್ಥಾಪನೆ. ರೋಗಿಗಳಿಗಾಗಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಸ್ಪೆಷಲ್ ವಾರ್ಡ್ ಸಿದ್ಧ. ಹೀಟ್ ಸ್ಟ್ರೋಕ್, ಹೀಟ್ ರಿಲೆಟೆಡ್ ರೋಗಿಗಳಿಗೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ.

Trending News