ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿನಾ-ಏಕಾಂಗಿ ಹೋರಾಟವಾ..?

  • Zee Media Bureau
  • Jul 25, 2023, 07:52 PM IST

ಮುಂದಿನ ಲೋಕಸಭಾ ಚುನಾವಣೆಗೆ ಜೆಡಿಎಸ್‌ ನಡೆ ಏನು..? ಆಪರೇಷನ್‌ ಬಾಂಬ್‌ಗೆ ತಿರುಗೇಟು ಕೊಡ್ತಾರಾ ಹೆಚ್‌ಡಿಡಿ..? ಸರ್ಕಾರ ಬೀಳಿಸಲು ಪ್ಲ್ಯಾನ್ ನಡೀತಿದೆ ಎಂದು ಬಾಂಬ್‌ ಹಾಕಿದ ಡಿಕೆಶಿ..! ಕುತೂಹಲ ಕೆರಳಿಸಿದ ಹೆಚ್‌.ಡಿ.ದೇವೇಗೌಡರ ಸುದ್ದಿಗೋಷ್ಠಿ ಇಂದು ಬೆ.11ಗಂಟೆಗೆ ಸುದ್ದಿಗೋಷ್ಠಿ ಕರೆದಿರುವ HDD

Trending News