JDS ಕಾರ್ಯಕ್ರಮಕ್ಕೆ ಶಾಲಾ ಮಕ್ಕಳ ಬಳಕೆ

  • Zee Media Bureau
  • Feb 19, 2023, 12:10 PM IST

ರಾಯಚೂರಿನ ಚಂದ್ರಬಂಡ ಗ್ರಾಮದಲ್ಲಿ ಜೆಡಿಎಸ್ ಘಟಕದಿಂದ ನಡೆದ ಕಾರ್ಯಕ್ರಮದಲ್ಲಿ ಮಕ್ಕಳನ್ನು ಬಳಸಲಾಗಿದೆ. ಜನ ಇಲ್ಲದ ಕಾರಣ ಶಾಲಾ ಮಕ್ಕಳನ್ನೇ ಕರೆತಂದು ಕೂರಿಸಲಾಗಿದೆ.

Trending News