ದಾವಣಗೆರೆ ಜಿಲ್ಲೆಗೆ ಜೆಡಿಎಸ್ ಪಂಚರತ್ನ ರಥಯಾತ್ರೆ ಎಂಟ್ರಿ

  • Zee Media Bureau
  • Feb 1, 2023, 03:31 PM IST

ದಾವಣಗೆರೆ ಜಿಲ್ಲೆಗೆ ಹೆಚ್.ಡಿ. ಕುಮಾರಸ್ವಾಮಿ ಅವರ ಪಂಚರತ್ನ ರಥ ಯಾತ್ರೆ. ಮಾಜಿ ಸಿಎಂ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಪಂಚರತ್ನ ಜಾರಿ ಮಾಡ್ತೀವಿ ಎಂದು ಕೊಂಡಜ್ಜಿಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ರು. 

Trending News