ಬಡ ನೇಕಾರ ಕುಟುಂಬ-ನೇಕಾರ ಮಠಕ್ಕೆ ಭೇಟಿ ಕೊಡಲಿರೋ ಹೆಚ್‌ಡಿಕೆ

  • Zee Media Bureau
  • Jan 23, 2023, 05:47 PM IST

ಸಿದ್ದರಾಮಯ್ಯ ಕ್ಷೇತ್ರದಲ್ಲಿಂದು ಜೆಡಿಎಸ್‌ ಶಕ್ತಿ ಪ್ರದರ್ಶನ. ಬಾಗಲಕೋಟೆ ಜಿಲ್ಲೆಯಲ್ಲಿ JDS ಪಂಚರತ್ನ ರಥಯಾತ್ರೆ. ಬಾದಾಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ JDS ಜಾಥಾ. ಗುಳೇದಗುಡ್ಡ ಪಟ್ಟಣದಲ್ಲಿ JDS ಮೆರವಣಿಗೆ ಕಾರ್ಯಕ್ರಮ. ಬಡ ನೇಕಾರ ಕುಟುಂಬ ಭೇಟಿ ಜೊತೆಗೆ ನೇಕಾರ ಮಠಕ್ಕೆ ಭೇಟಿ.

Trending News