ಚನ್ನಕೇಶವರಿಂದ ವಿಭಿನ್ನ ರೀತಿಯಲ್ಲಿ ಮೆರವಣಿಗೆ

  • Zee Media Bureau
  • Apr 19, 2023, 12:58 PM IST

ಕೊಪ್ಪಳ ಗಂಗಾವತಿಯಲ್ಲಿ ಚುನಾವಣೆ ರಾಜಕೀಯ ರಂಗೇರಿದೆ.. ಜೆಡಿಎಸ್‌ ಅಭ್ಯರ್ಥಿ ಚನ್ನಕೇಶವರಿಂದ ವಿಭಿನ್ನ ರೀತಿಯಲ್ಲಿ ಮೆರವಣಿಗೆಯಲ್ಲಿ ಸಾಗಿದ್ರು.. ಎತ್ತಿನ ಬಂಡಿಯಲ್ಲಿ ತೆನೆ ಹೊತ್ತ ಮಹಿಳೆಯನ್ನು ನಿಲ್ಲಿಸಿ ರೋಡ್ ಶೋ ನಡೆಸಿದ್ರು.. ಬಳಿಕ ನಾಮಪತ್ರ ಸಲ್ಲಿಸಿದ್ರು.

Trending News