ಸಮ್ಮಿಶ್ರ ಸರ್ಕಾರದ ಸುಳಿವು ನೀಡಿದ ಜೆಡಿಎಸ್‌ ರಾಜ್ಯಾಧ್ಯಕ್ಷ

  • Zee Media Bureau
  • Jan 25, 2023, 04:15 PM IST

ಜೆಡಿಎಸ್‌ ರಾಜ್ಯಾಧ್ಯಕ್ಷ ಇಬ್ರಾಹಿಂ ಸಮ್ಮಿಶ್ರ ಸರ್ಕಾರ ಸುಳಿವು ನೀಡಿದ್ದಾರೆ. ಯಾರ್‌ ಒಳ್ಳೆಯ ಮೇಕಪ್ ಹಾಕೊಂಡು ಬರ್ತಾರೆ ನೋಡೋಣ ಎಂದು ಚಿಕ್ಕೋಡಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.

Trending News