ಫೆ. 3ಕ್ಕೆ ಜೆಡಿಎಸ್‌ ಕಾರ್ಯಕರ್ತರ‌ ಸಭೆ

  • Zee Media Bureau
  • Jan 24, 2023, 05:43 PM IST

ಫೆ. 3ಕ್ಕೆ ಅರಸೀಕೆರೆಯಲ್ಲಿ ಜೆಡಿಎಸ್‌ ಕಾರ್ಯಕರ್ತರ‌ ಸಭೆ ನಡೆಯಲಿದೆ. ಅಂದು ಶಾಸಕ ಶಿವಲಿಂಗೇಗೌಡ JDS ಭವಿಷ್ಯದ ಬಗ್ಗೆ ನಿರ್ಧಾರವಾಗೋ ಸಾಧ್ಯತೆ ಇದೆ.. ಶಾಸಕ ಶಿವಲಿಂಗೇಗೌಡ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರ್ಪಡೆಯಾಗ್ತಾರೆ ಎನ್ನಲಾಗ್ತಿದೆ..

Trending News