ಕಾರಂಜಾ ಜಲಾಶಯ ಶೇ.90ರಷ್ಟು ಜಲಾಶಯ ಭರ್ತಿ

  • Zee Media Bureau
  • Jul 28, 2023, 05:25 PM IST

ಬೀದರ ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಹಾಗೂ ತೆಲಂಗಾಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಕಾರಣದಿಂದ ಕಾರಂಜಾ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬರುತ್ತಿದೆ. ಸದ್ಯಕ್ಕೆ ಜಲಾಶಯ ಶೇ. 90 ರಷ್ಟು ಪ್ರಮಾಣ ಭರ್ತಿಯಾಗಿದೆ. 7.691 ಟಿಎಂಸಿ ಸಾಮರ್ಥ್ಯದ ಜಲಾಶಯ ಇದಾಗಿದೆ.

Trending News