ಅತ್ತ ದೆಹಲಿಯಲ್ಲಿ ಮೀಟಿಂಗ್‌.. ಇತ್ತ ರಾಜ್ಯಕ್ಕೆ ಜಲಾತಂಕ..!

  • Zee Media Bureau
  • Oct 11, 2023, 02:11 PM IST

ತಮಿಳುನಾಡಿಗೆ ನೀರು ಬಿಡುಗಡೆ ಬಗ್ಗೆ ಪರಿಷ್ಕರಣೆ ಮನವಿ.. ದೆಹಲಿಯ CWRC ಕಚೇರಿಯಲ್ಲಿ ನಿಗಧಿಯಾಗಿರುವ ಮಹತ್ವದ ಸಭೆ.. ಮಧ್ಯಾಹ್ನ 2 ಗಂಟೆಗೆ ನಡೆಯುವ ಕಾವೇರಿ ನಿಯಂತ್ರಣ ಸಮಿತಿ ಸಭೆ.. ಕೇರಳ, ತಮಿಳುನಾಡು, ಕರ್ನಾಟಕ, ಪುದುಚೇರಿ ಅಧಿಕಾರಿಗಳು ಭಾಗಿ.. ರಾಜ್ಯದಲ್ಲಿ ನೀರಿನ ಕೊರತೆ ಕುರಿತು ಅಧಿಕಾರಿಗಳು ಮತ್ತೊಮ್ಮೆ ಸಭೆ

Trending News