ಚಂದ್ರನ ಅಂಗಳಕ್ಕಿಳಿದ ಹೆಮ್ಮೆಯ ಚಂದ್ರಯಾನ-3

  • Zee Media Bureau
  • Aug 25, 2023, 04:02 PM IST

ಚಂದ್ರಯಾನ 3ನೇ ಭಾಗ ಭರ್ಜರಿ ಯಶಸ್ಸು ಕಂಡಿದೆ. ಇದಕ್ಕೆ ದೇಶ-ಪ್ರಪಂಚದಾದ್ಯಂತ ಅಭಿನಂದನೆಗಳ ಸುರಿಮಳೆಯೇ ಬಂದಿದೆ. ಹೀಗೆ ಯಶಸ್ಸು ಕಂಡಿರುವ ಚಂದ್ರಯಾನ 3 ಯೋಜನೆಯ ಉದ್ದೇಶ ಏನು? ತಮಿಳುನಾಡಿಗೂ ಚಂದ್ರಯಾನಕ್ಕೂ ಇರುವ ಲಿಂಕ್‌ ಏನು? ಹೇಳ್ತೀವಿ, ಈ ಸ್ಟೋರಿ ನೋಡಿ. 

Trending News