ಮುಂದೆಯೂ ನಾನೇ ಶಾಸಕ ಎಂದ ಸಚಿವ ಹಾಲಪ್ಪ ಆಚಾರ್

  • Zee Media Bureau
  • Aug 28, 2022, 09:57 AM IST

ಶಾಸಕರೇ ನೀವು ಇರೋದು 6 ತಿಂಗಳು ಮಾತ್ರ ಎಂದ ಮತದಾರ. ಮುಂದೆಯೂ ನಾನೇ ಶಾಸಕ ಎಂದ ಸಚಿವ ಹಾಲಪ್ಪ ಆಚಾರ್. ಸಾರ್ವಜನಿಕ ವೇದಿಕೆ ಮೇಲೆ ನಾನೇ ಮುಂದೆ ಶಾಸಕನಾಗ್ತೀನಿ‌ ಎಂದ ಹಾಲಪ್ಪ ಆಚಾರ್.

Trending News