ಸಿಎಂ ರದ್ದು ಬೋಗಸ್ ಜನತಾ ದರ್ಶನ ಹೇಳಿಕೆಗೆ ಸಚಿವ ಮಧುಬಂಗಾರಪ್ಪ ಕಿಡಿ

  • Zee Media Bureau
  • Nov 28, 2023, 12:39 PM IST

ಸಿಎಂ ರದ್ದು ಬೋಗಸ್ ಜನತಾ ದರ್ಶನ ಹೇಳಿಕೆಗೆ ಮಧು ಕಿಡಿ
ಅನುಭವದ ಕೊರತೆಯಿಂದ ಹೀಗೆ ಮಾತನಾಡುತ್ತಿದ್ದಾರೆ
67 ರಿಂದ ಬಿಜೆಪಿ 37 ಸ್ಥಾನಕ್ಕೆ ಬರುವ ಕಾಲ ದೂರವಿಲ್ಲ
ಡಿಸಿಎಂ ಆಗಿದ್ದೋರಿಂದ  ಇಂತಹಾ ಹೇಳಿಕೆ ಸರಿಯಲ್ಲ
ಚಿಕ್ಕಮಗಳೂರಲ್ಲಿ ಆರ್‌. ಅಶೋಕ್‌ಗೆ ಮಧುಬಂಗಾರಪ್ಪ ಟಾಂಗ್‌
ಅವ್ರು 37ಕ್ಕೆ ಬರೋದು ಗ್ಯಾರಂಟಿ, ದೇವ್ರು ಒಳ್ಳೆದು ಮಾಡ್ಲಿ

Trending News