ಕಲಬುರಗಿಯಲ್ಲಿ ಸಿದ್ದರಾಮಯ್ಯಗೆ ಸಚಿವ ಆರ್‌.ಅಶೋಕ್ ಟಾಂಗ್‌

  • Zee Media Bureau
  • Aug 21, 2022, 04:29 PM IST

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ. ಈ ಪ್ರಕರಣ ಖಂಡಿಸಿ 26ಕ್ಕೆ ಕೊಡಗು ಚಲೋ ಮಾಡ್ತೀವಿ. ಮುತ್ತಿಗೆ ವೇಳೆ ನಮಗೆ ಯಾರು ಟಚ್ ಮಾಡ್ತಾರೆ ನೋಡೋಣ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಆರ್.ಅಶೋಕ್ ಟಾಂಗ್ ಕೊಟ್ಟಿದ್ದಾರೆ.

Trending News