ಮಂಡ್ಯದಲ್ಲಿ ʻನಮೋʼ ಮೆಗಾ ಶೋ

  • Zee Media Bureau
  • Mar 13, 2023, 11:38 AM IST

ಅಭಿವೃದ್ಧಿ ಮಂತ್ರ.. ಚುನಾವಣೆ ತಂತ್ರ.. ಗೆಲುವಿಗೆ ಸೂತ್ರ. ಕಾಂಗ್ರೆಸ್‌ಗೆ ಗುದ್ದು.. ದಳಕ್ಕೆ ಸೈಲೆಂಟ್‌ ಮದ್ದು..! ಸಕ್ಕರೆನಾಡು ಮಂಡ್ಯದಲ್ಲಿ ಅಬ್ಬರಿಸಿದ ಪ್ರಧಾನಿ ಮೋದಿ..! ದಳಕೋಟೆಯಲ್ಲಿ ರೋಡ್‌ ಶೋ.. ʻನಮೋʼ ಮೆಗಾ ಶೋ. ಬೆಂ-ಮೈ ದಶಪಥ ಹೆದ್ದಾರಿ ಲೋಕಾರ್ಪಣೆ ಮಾಡಿ ಮತಬೇಟೆ.

Trending News