ಹೊಸಬರ ನಾಯಕತ್ವದ ಅವಕಾಶಕ್ಕೆ ನಿಖಿಲ್ ಮನವಿ

  • Zee Media Bureau
  • May 25, 2023, 05:22 PM IST

ರಾಜ್ಯ ಯುವ ಜನತಾದಳ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ರಾಜೀನಾಮೆ. ಸಿಎಂ ಇಬ್ರಾಹಿಂ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ ನಿಖಿಲ್. ಹೊಸಬರ ನಾಯಕತ್ವಕ್ಕೆ ಅವಕಾಶ ಕೊಡಲು ನಿಖಿಲ್ ಮನವಿ. ಸೋಲಿನಿಂದ ಕಂಗೆಡದೆ ಪಕ್ಷ ಕಟ್ಟುವ ಮಾತು, ಸೋಲೇ ಅಂತಿಮವಲ್ಲ ಎಂದ ಯುವ ನಾಯಕ. ಪಕ್ಷ ಮರು ನಿರ್ಮಾಣ ದಿಸೆಯಲ್ಲಿ ರಾಜೀನಾಮೆ. ಇಂದು ಜೆಡಿಎಸ್ ನಾಯಕರ ಆತ್ಮ ಅವಲೋಕನ ಮೀಟಿಂಗ್. ಸೋಲಿನ ಪರಾಮರ್ಶೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ. 

Trending News