ಬೆಲೆ ಏರಿಕೆ ಬೆನ್ನಲ್ಲೇ ಅಂಗನವಾಡಿಗಳಲ್ಲಿ ಆಹಾರದಲ್ಲಿ ಪೌಷ್ಠಿಕತೆ ಕಡಿಮೆ

  • Zee Media Bureau
  • Jul 12, 2023, 04:58 PM IST

ದುಬಾರಿ ಬೆಲೆ ಕಾರಣ ಶಾಲಾ ಬಿಸಿಯೂಟದಲ್ಲಿ ಪೌಷ್ಠಿಕದ ಕೊರತೆ. ಅಂಗನವಾಡಿ ಕೇಂದ್ರಗಳು‌ ನೀಡುತ್ತಿರೋ ಊಟದಲ್ಲಿ ತರಕಾರಿ ನಾಪತ್ತೆ. ಬರಿ ಅನ್ನ ಮತ್ತು ತಿಳಿಸಾರು ಮೊರೆ ಹೋದ ಅಂಗನವಾಡಿ ಕೇಂದ್ರಗಳು. ಮಕ್ಕಳು ಮತ್ತು ಬಾಣಂತಿಯಾರಿಗೆ ದಿನನಿತ್ಯದ ಪೌಷ್ಠಿಕ ಆಹಾರಕ್ಕೆ ಕೊಕ್ಕೆ

Trending News