JDS ಪುಟ್ಟರಾಜು, ತಮ್ಮಣ್ಣ ಸೋಲಿಸಲು ಚಲುವಣ್ಣ ಸ್ಕೆಚ್

  • Zee Media Bureau
  • Feb 27, 2023, 12:48 AM IST

ಮಂಡ್ಯದಲ್ಲಿ JDS ಮಣಿಸಲು ಮಾಜಿ ಸಚಿವನಿಂದ ಪ್ಲ್ಯಾನ್. ಜೆಡಿಎಸ್ ಹಿರಿಯ ನಾಯಕರನ್ನು ಸೋಲಿಸಲು ʻಕೈʼ ರಣತಂತ್ರ. ʻಕೈʼ ನಾಯಕ ಮಾಜಿ ಸಚಿವ ಚಲುವರಾಯಸ್ವಾಮಿ ರಣತಂತ್ರ.

Trending News