ಪೋಸ್ಟ್ ಆಫೀಸ್ ನಿಶ್ಚಿತ ಠೇವಣಿ ಬಡ್ಡಿ ದರ ಹೆಚ್ಚಳ

  • Zee Media Bureau
  • Apr 17, 2023, 12:00 PM IST

ಇವತ್ತಿನ ಜಾಗತಿಕ ಅತಂತ್ರ ಆರ್ಥಿಕ ಪರಿಸ್ಥಿತಿಯಲ್ಲಿ ಹಣದ ಉಳಿತಾಯ ಬಹಳ ಮುಖ್ಯ. ನಾವು ಉಳಿಸುವ ಹಣ ಗಳಿಕೆಗೆ ಸಮ. ಬಹಳ ಮಂದಿಗೆ ಈಗಲೂ ಕೂಡ ಬ್ಯಾಂಕ್‌ನಲ್ಲಿ ಹಣ ಠೇವಣಿ ಇರಿಸುವುದೇ ಅತ್ಯಂತ ಸುರಕ್ಷಿತ ಆಯ್ಕೆ ಎನಿಸಿದೆ. ಬ್ಯಾಂಕುಗಳಲ್ಲಷ್ಟೇ ಅಲ್ಲ ಅಂಚೆ ಕಚೇರಿಯಲ್ಲಿನ ಸ್ಕೀಮ್‌ಗಳೂ ಅನೇಕರಿಗೆ ಆದ್ಯತೆಯ ಆಯ್ಕೆ ಆಗಿದೆ.

Trending News