ಮಂಡ್ಯದಲ್ಲಿ ಮತ್ತೆ ಶುರುವಾದ ಕಾವೇರಿಗಾಗಿ ಹೋರಾಟ

  • Zee Media Bureau
  • Sep 13, 2023, 01:00 PM IST

ಮಂಡ್ಯದಲ್ಲಿ ಮತ್ತೆ ಶುರುವಾದ ಕಾವೇರಿಗಾಗಿ ಹೋರಾಟ. ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ. ಮುಂದಿನ‌ 15 ದಿನ 5000 ಕ್ಯೂಸೆಕ್ ನೀರು ಹರಿಸಲು ಸೂಚನೆ .

Trending News