HD ಕುಮಾರಸ್ವಾಮಿಗೆ R.ಅಶೋಕ್ ಟಾಂಗ್

  • Zee Media Bureau
  • Mar 7, 2023, 12:39 AM IST

ಈ ರಾಜ್ಯದಲ್ಲಿ ಮತದಾರ ದೊಡ್ಡೋನು. ಯಾರ ಪಾಳೇಗಾರಿಕೆ ಇಲ್ಲಿ ನಡೆಯಲ್ಲ ಎಂದು HD ಕುಮಾರಸ್ವಾಮಿಗೆ R.ಅಶೋಕ್ ಟಾಂಗ್ ನೀಡಿದ್ದಾರೆ. ಕುದುರೆ ಏರದೇ ಕುಮಾರಸ್ವಾಮಿ ಬಿಟ್ ಹೋದ್ರು. ಮತ್ತೆ ಅಧಿಕಾರಕ್ಕೆ ಬರ್ತೀನಿ ಅಂದ್ರೆ ಜನ ನಂಬಲ್ಲ ಎಂದಿದ್ದಾರೆ.

Trending News